¡Sorpréndeme!

CM Basavaraj Bommai Visits Rain Affected Areas In Bengaluru | Public TV

2022-05-18 15 Dailymotion

CM Basavaraj Bommai Visits Rain Affected Areas In Bengaluru | Public TV

#PublicTV #CMBasavarajBommai #Bengaluru

ಒಂದು ಮಳೆ.. ಯಸ್.. ನಿನ್ನೆ ಸುರಿದ ಒಂದೇ ಒಂದು ಮಳೆ... ಬೆಂಗಳೂರಿನ ನಿಜ ದರ್ಶನ ಮಾಡಿಸಿದೆ. ತಗ್ಗುಪ್ರದೇಶಗಳಲ್ಲಿ ಹಾಗೂ ರಾಜಕಾಲುವೆ ಪಕ್ಕದ ನೂರಾರು ಮನೆಗಳ ಪಾಡು ಹೇಳತೀರದಾಗಿದೆ. ಸಿಎಂ ಮಳೆ ಹಾನಿ ಏರಿಯಾಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ರು. ಮಳೆಯಿಂದ ಬೆಂಗಳೂರಿನಲ್ಲಾದ ಒಟ್ಟಾರೆ ಅವಾಂತರಗಳೇನು ಅಂತ ಒಂದು ರಿಪೋರ್ಟ್ ಇಲ್ಲಿದೆ ನೋಡಿ..


Watch Live Streaming On http://www.publictv.in/live